ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಅವರ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಶ್ರೀಲಂಕಾ ತಂಡದ ಏಕದಿನ ಕ್ರಿಕೆಟ್ ಮತ್ತು ಟಿ20ಯ ಮಾಜಿ ನಾಯಕ, ವೇಗಿ ಲಸಿತ್ ಮಾಲಿಂಗ ಅವರು ಮಹಿಳೆಯೊಬ್ಬರ ಮೇಲೆ ಮುಂಬೈಯ ಹೋಟೆಲ್ ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.ಎಂಬ ಆರೋಪ ಕೇಳಿ ಬಂದಿದೆ.
Lasith Malinga, the Sri Lankan cricketer, has also been accused of sexual harassment.